group practice
ನಾಮವಾಚಕ

ಸಮೂಹ ವೈದ್ಯ(ವೃತ್ತಿ); ಅನೇಕ ಮಂದಿ ವೈದ್ಯರು ಒಟ್ಟಾಗಿ ಸೇರಿ ರೋಗಿಗಳ ರೋಗವನ್ನು ಕಂಡುಹಿಡಿದು ಚಿಕಿತ್ಸೆ ನೀಡುವ ಪದ್ಧತಿ.